Bara parihara helpline ಬರ ಪರಿಹಾರ ಹಣ ಜಮೆಯಾಗುತ್ತಿಲ್ಲವೇ? ಈ ನಂಬರುಗಳಿಗೆ ಕರೆ ಮಾಡಿ 2024

Written by Admin

Published on:

Spread the love

Bara parihara helpline: ಬರಗಾಲ ಪರಿಹಾರ ಹಣ ಜಮೆಯಾಗುತ್ತಿಲ್ಲವೇ? ಈ ಕೆಳಗೆ ನೀಡಲಾದ ನಂಬರುಗಳಿಗೆ ಆಯಾ ಜಿಲ್ಲೆಯ ರೈತರು ಕರೆ ಮಾಡಿ ಬರ ಪರಿಹಾರ ಜಮೆಯಾಗುತ್ತೋ ಇಲ್ಲವೋ? ಎಂಬ ಮಾಹಿತಿ ಪಡೆಯಬಹುದು.

ಹೌದು, ಬರ ಪರಿಹಾರ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬದನ್ನೆಲ್ಲಾ ಈಗ ರೈತರು ಇಲ್ಲೇ ಚೆಕ್ ಮಾಡಬಹುದು.  ಹಾಗಾದರೆ ಬರಗಾಲ ಪರಿಹಾರ ಸಹಾಯವಾಣಿಗಳ ನಂಬರ್ ಯಾವುವು? ಇಲ್ಲಿದೆ ಮಾಹಿತಿ.

Bara parihara helpline

Bara parihara helpline ಕಲಬುರಗಿ ಜಿಲ್ಲೆಯ ಬರಗಾಲ ಪರಿಹಾರ ಸಹಾಯವಾಣಿ ಸಂಖ್ಯೆಗಳು

ಜಿಲ್ಲಾಧಿಕಾರಿ ಕಚೇರಿ 1077,  ಆಳಂದ ತಾಲೂಕಿನ ರೈತರು 9845858252, ಅಫಜಲ್ಪೂರ ತಾಲೂಕಿನ ರೈತರು 7760208044, 7760605777 ಗೆ ಸಂಪರ್ಕಿಸಬೇಕು. ಚಿತ್ತಾಪುರ ತಾಲೂಕಿನ ರೈತರು 08474 236250, ಚಿಂಚೋಳಿ ತಾಲೂಕಿನ ರೈತರು 08475 200138, ಅಥವಾ 200127 ಗೆ ಸಂಪರ್ಕಿಸಬೇಕು.

ಕಾಳಗಿ ತಾಲೂಕಿನ ರೈತರು 9243866424, ಕಲಬುರಗಿ ತಾಲೂಕಿನ ರೈತರು 08472 278636, 9880683702, ಕಮಲಾಪುರ ತಾಲೂಕಿನ ರೈತರು 08478200144, ಜೇವರ್ಗಿ ತಾಲೂಕಿನ ರೈತರು 7441843393 ಅಥವಾ 7019270898 ಗೆ ಸಂಪರ್ಕಿಸಲು ಕೋರಲಾಗಿದೆ. ಯಡ್ರಾಮಿ ತಾಲೂಕಿನ ರೈತರು 9743682346 ಗೆ, ಶಹಾಬಾದ್ ತಾಲೂಕಿನ ರೈತರು 08474295910 ಗೆ ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ Village map ಈ ಮ್ಯಾಪ್ ನಲ್ಲಿ ಜಮೀನಿಗೆ ಹೋಗುವ, ಬಂಡಿದಾರಿ, ಕಾಲುದಾರಿ ಚೆಕ್ ಮಾಡಿ 2024

ಸೇಡಂ ತಾಲೂಕಿನ ರೈತರು ಸೇಡಂ ತಹಶೀಲ್ದಾರ್ ಕಚೇರಿಯಲ್ಲಿನ ಸಹಾಯವಾಣಿ ಸಂಖ್ಯೆ 9741680444, 9449309308, 9448786422 ಹಾಗೂ 08411 276184 ಗೆ ಸಂಪರ್ಕಿಸಲು ಕೋರಲಾಗಿದೆ.

Bara parihara helpline ಕೊಪ್ಪಳ ಜಿಲ್ಲೆಯ ಸಹಾಯವಾಣಿ ನಂಬರ್ ಗಳು

ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ7676732001, ತಾಲೂಕು ಕಚೇರಿ ಕೊಪ್ಪಳ 9380252356, ತಾಲೂಕು ಕಚೇರಿ ಯಲಬುರ್ಗಾ  9448833207, ತಾಲೂಕು ಕಚೇರಿ ಕುಷ್ಟಗಿ 08536 267031, ತಾಲೂಕು ಕಚೇರಿ ಕನಕಗಿರಿ 080 23900982, 7019926721, 7251961075, ತಾಲೂಕು ಕಚೇರಿ ಕುಕನೂರು 8050303495, ತಾಲೂಕು ಕಚೇರಿ ಗಂಗಾವತಿ 9740793877, ತಾಲೂಕು ಕಚೇರಿ ಕಾರಟಗಿ 8277932133, 8277929650, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕೊಪ್ಪಳ 7760956433, ಸಹಾಯಕ ಕಚೇರಿ ಯಲಬುರ್ಗಾ 8277932125, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕುಷ್ಟಗಿ 8277932126 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಯ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Bara parihara helpline ಬಳ್ಳಾರಿ ಜಿಲ್ಲಾ ತಾಲೂಕುವಾರು ಸಹಾಯವಾಣಿ ನಂಬರ್ ಗಳು

ಜಿಲ್ಲಾದಿಕಾರಿಗಳ ಕಾರ್ಯಾಲಯದ ದೂರವಾಣಿ ಸಂಖ್ಯೆ 1077 ಅಥವಾ 08392277100, ಬಳ್ಳಾರಿ ತಾಲೂಕು ತಹಶೀಲ್ದಾರ ಕಚೇರಿಯ ದೂರವಾಣಿ ಸಂಖ್ಯೆ 083292 297472, ಸಂಡೂರ ತಹಶೀಲ್ದಾರರ ಕಚೇರಿಯ ದೂರವಾಣಿ ಸಂಖ್ಯೆ -08395260241, ಸಿರಗುಪ್ಪ ತಹಶೀಲ್ದಾರ ಕಚೇರಿಯ ದೂರವಾಣಿ ಸಂಖ್ಯೆ 08396 220238, ಕುರುಗೋಡು ತಹಶೀಲ್ದಾರ ಕಚೇರಿಯ ದೂರವಾಣಿ 08393 200014, ಕಂಪ್ಲಿ ಕುರುಗೋಡು ತಹಶೀಲ್ದಾರರ ಕಚೇರಿಯ ದೂರವಾಣಿ ಸಂಖ್ಯೆ 08394 295554 ಗೆ ಸಂಪರ್ಕಿಸಬಹುದು.

bara parihara helpline check

Bara parihara helpline ಉತ್ತರ ಕನ್ನಡ ಜಿಲ್ಲೆಯ ಬರ ಪರಿಹಾರ ಸಹಾಯವಾಣಿ ನಂಬರ್ ಗಳು  

ಕಾರವಾರ 08382 223350, ಅಂಕೋಲಾ 08388 230243, ಕುಮಟಾ 08386 222054, ಭಟ್ಕಳ 08385 226422, ಶಿರಸಿ 08384 226383, ಸಿದ್ದಾಪುರ 08389 230127, ಯಲ್ಲಾಪೂರ 9902571927, ಮುಂಡಗೋಡ 08301 222122, ಹಳಿಯಾಳ 08282 220134, ಜೋಯಿಡಾ 08284 282723, ದಾಂಡೇಲಿ 08284 295959 ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಬೆಳೆ ಹಾನಿ / ಬರಗಾಲ ಪರಿಹಾರ ಹಣ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ

ಬರಗಾಲ ಪರಿಹಾರ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು  ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.

ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಿ ಬರ ಪರಿಹಾರ ಸ್ಟೇಟಸ್ ಚೆಕ್ ಮಾಡಬಹುದು.

Leave a Comment