Free hen chicks distribution ಉಚಿತವಾಗಿ ನಾಟಿ ಕೋಳಿ ಮರಿ ವಿತರಣೆಗೆ ಅರ್ಜಿ ಆಹ್ವಾನ 2026

Written by Admin

Published on:

Spread the love

Free hen chicks distribution : ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖಾ ವತಿಯಿಂದ2025-26ನೇ ಸಾಲಿನಲ್ಲಿ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಸ್ವ ಸಹಾಯ ಸಂಘದ ಸದಸ್ಯರಿಗೆ 5 ವಾರದ ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

Free hen chicks distribution ಯಾರು ಯಾರಿಗೆ ಸಿಗಲಿದೆ ಉಚಿತವಾಗಿ ನಾಟಿ ಕೋಳಿ ಮರಿ

Free hen chicks distribution ಹೌದು, ಅರಸಿರೆಕೆ ತಾಲೂಕಿನಲ್ಲಿ ಒಟ್ಟು 300 ಫಲಾನುಭವಿಗಳು, ಹಾಸನ ತಾಲೂಕಿನಲ್ಲಿ ಒಟ್ಟು 298 ಫಲಾನುಭವಿ ಮತ್ತು ಬೇಲೂರು ತಾಲೂಕಿನಲ್ಲಿ ಒಟ್ಟು 106 ಫಲಾನುಭವಿಗಳನ್ನು (ಸಾಮಾನ್ಯ ವರ್ಗದ ಶೇ. 44), ಪರಿಶಿಷ್ಟ ಜಾತಿ ವರ್ಗ ಶೇ. 17) ಪರಿಶಿ ಷ್ಟ ಪಂಗಡ ವರ್ಗ ಶೇ. 7) ಮತ್ತು  ಹಿಂದುಳಿದ ವರ್ಗ ಶೇ. 32 ಒಟ್ಟು 704 ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಹ ಆಸಕ್ತ ಗ್ರಾಮೀಣ ಮಹಿಳೆಯರಿಂದ ಅರ್ಜಿಗಳ್ನು ಆಹ್ವಾನಿಸಲಾಗಿದೆ. ಆಸಕ್ತರು ಅರಸಿಕೇರೆ, ಹಾಸನ ಮತ್ತು ಬೇಲೂರು ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ ಇವರಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಂಡು ಅರ್ಜಿಯನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ರವರಿಗೆ ಸಲ್ಲಿಸಲು ತಿಳಿಸಿದೆ.

Free hen chicks distribution

ಇದನ್ನೂ ಓದಿ Bele hani pariahra status check ಅತಿವೃಷ್ಠಿಯಿಂದ ಬೆಳೆ ಹಾನಿ: 1,033 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬಿಡುಗಡೆ

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಲು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Free hen chicks distribution ಅಮೃತ ಸಿರಿ ಯೋಜನೆ

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳನ್ನು ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 20 ಸಾವಿರ ಆರ್ಥಿಕವಾಗಿ ಹಿಂದುಳಿದ ಪ್ರತಿ ಕುರಿಗಾಹಿ ಸದಸ್ಯರಿಗೆ ನೀಡಲಾಗುವ ಘಟಕ ವೆಚ್ಚ ರೂ.1,75,000/- ಗಳ ಪೈಕಿ ಶೇ.50 ರಷ್ಟನ್ನು ರಾಷ್ರ್ಟೀಯ ಸಹಕಾರ ಅಭಿವೃದ್ದಿ ನಿಗಮ (NCDC), ಸಹಕಾರ ಇಲಾಖೆ ಭಾರತ ಸರ್ಕಾರದ ವತಿಯಿಂದ ಸಾಲ, ಶೇ.25 ರಷ್ಟು ರಾಜ್ಯ ಸರ್ಕಾರದ ವತಿಯಿಂದ ಸಹಾಯ ಧನ ಮತ್ತು ಶೇ.25 ರಷ್ಟು ಫಲಾನುಭವಿಯ ವಂತಿಕೆಯ ಮೂಲಕ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

Free hen training

Free hen chicks distribution ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20+1 ಕುರಿ/ಮೇಕೆ ಘಟಕಗಳನ್ನು ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ 20 ಸಾವಿರ ಆರ್ಥಿಕವಾಗಿ ಹಿಂದುಳಿದ ಪ್ರತಿ ಕುರಿಗಾಹಿ ಸದಸ್ಯರಿಗೆ ನೀಡಲಾಗುವ ಘಟಕ ವೆಚ್ಚ ರೂ.1,75,000/- ಗಳ ಪೈಕಿ ಶೇ.50 ರಷ್ಟನ್ನು ರಾಷ್ರ್ಟೀಯ ಸಹಕಾರ ಅಭಿವೃದ್ದಿ ನಿಗಮ (NCDC), ಸಹಕಾರ ಇಲಾಖೆ ಭಾರತ ಸರ್ಕಾರದ ವತಿಯಿಂದ ಸಾಲ, ಶೇ.25 ರಷ್ಟು ರಾಜ್ಯ ಸರ್ಕಾರದ ವತಿಯಿಂದ ಸಹಾಯ ಧನ ಮತ್ತು ಶೇ.25 ರಷ್ಟು ಫಲಾನುಭವಿಯ ವಂತಿಕೆಯ ಮೂಲಕ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.

Leave a Comment