Bara parihara 1st installment amount credited ಇಂದು ಜಮೆಯಾಯಿತು ಬರ ಪರಿಹಾರದ ಮೊದಲ ಕಂತಿನ 2500 ರೂಪಾಯಿ

Written by Admin

Published on:

Spread the love

Bara parihara 1st installment amount credited : ಬರಗಾಲ ಪರಿಹಾರದ ಮೊದಲ ಕಂತಿನ ಹಣಕ್ಕಾಗಿ ಕಾಯುತ್ತಿರುವ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್. ಅದೇನಪಾ ಅಂದರೆ ಬರ ಪರಿಹಾರದ ಮೊದಲ ಕಂತಿನ ಹಣ 2500 ರೂಪಾಯಿ ಹಣ ಕಲಬುರಗಿ ಜಿಲ್ಲೆಯ ರೈತರ ಖಾತೆಗೆ ಜಮೆ ಮಾಡಲಾಗಿದೆ. ಕಳೆದ ವಾರ ಯಾದಗಿರಿ ಜಿಲ್ಲೆಯ ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಈಗ ಕಲಬುರಗಿ ಜಿಲ್ಲೆಯ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಮುಂದಿನ ವಾರದಲ್ಲಿ ಉಳಿದ ಎಲ್ಲಾ ಜಿಲ್ಲೆಗಳ ರೈತರ ಖಾತೆಗೆ ಬರ ಪರಿಹಾರ ಹಣ ಜಮೆ ಮಾಡಲಾಗುವುದು. ಡಿಸೆಂಬರ್ 1 ರೊಳಗಾಗಿ ರಾಜ್ಯದ ಬರಪೀಡಿತ ತಾಲೂಕುಗಳ ರೈತರ ಖಾತೆಗೆ ಎರಡೂ ಕಂತಿನ ಹಣವನ್ನು ಜಮೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

ಅವರು ವಿಕಾಸ ಸೌಧದಲ್ಲಿ ಜಿಲ್ಲಾಧಿಕಾರಿಗಳು, ಡಿಡಿಎಲ್ಆರ್ ಗಳು ಉಫ ವಿಭಾಗಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Bara parihara 1st installment amount credited ಡಿಸೆಂಬರ್ 1 ರೊಳಗೆ ಎರಡೂ ಕಂತಿನ ಹಣ ಜಮೆ

ಡಿಸೆಂಬರ್ 1 ರೊಳಗೆ ರೈತರಿಗೆ ನೀಡುವ ಪರಿಹಾರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಗ್ರೀನ್ ಲಿಸ್ಟ್ ನಲ್ಲಿರುವ ಎಲ್ಲಾ ರೈತರಿಗೆ ಎರಡು ಕಂತುಗಳು ಡಿಸೆಂಬರ್ 1 ರೊಳಗೆ ಖಾತೆಗೆ ತಲುಪಲಿದೆ ಎಂದು ಅವರು ಸ್ಪಷ್ಟಪಡಿಸಿದರು.

Bara parihara 1st installment amount credited ರಾಜ್ಯದಲ್ಲಿ ಎಷ್ಟು ಬೆಳೆ ಹಾನಿಯಾಗಿದೆ ?

ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗಿದ್ದು, ಒಟ್ಟು ನಷ್ಟದ ಪ್ರಮಾಣ 62,481 ಕೋಟಿ ರೂಪಾಯಿಗಳಷ್ಟಿದೆ ಎಂದು ಅವರು ಮಾಹಿತಿ ನೀಡಿದರು. ಕೇಂದ್ರದ ನೆರವು ಬಾರಲಿಲ್ಲ ಎಂದು ನಾವು ಸುಮ್ಮನಿರಲು ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ರೈತರಿಗೆ ತಲಾ 5000 ರೂಪಾಯಿಗಳ ಪರಿಹಾರವನ್ನು ಎರಡು ಹಂತದಲ್ಲಿ ಕೊಡುವುದಾಗಿ ಘೋಷಿಸಿದ್ದೇವು ಎಂದರು.

Bara parihara 1st installment amount credited ಬರ ಪರಿಹಾರ ಹಣ ಜಮೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ಬರ ಪರಿಹಾರ ಜಮೆಯಾಗಿದೆಯೇ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://parihara.karnataka.gov.in/service92/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ BHOOMI ONLINE PARIHARA INPUT SUBSIDY PAYMENT DETAILS ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ವರ್ಷ ಆಯ್ಕೆ ಮಾಡಿ ಎಂಬುದರಲ್ಲಿ 2026-27 ಆಯ್ಕೆಮಾಡಿಕೊಳ್ಳಬೇಕು. ನಂತರ ಋತು ವಿನಲ್ಲಿ kharif ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ವಿಪತ್ತು ಆಯ್ಕೆ ಮಾಡಿಯಲ್ಲಿ  Drought ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Get Data / ಹುಡುಕು ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ Aadhaar Number ಆಧಾರ್ ಸಂಖ್ಯೆ, Farmer ID ರೈತರ ಗುರುತಿನ ಸಂಖ್ಯೆ (FID), Mobile Number / ಮೊಬೈಲ್ ಸಂಖ್ಯೆ, Survey Number /ಸರ್ವೆ ನಂಬರ್  ಆಯ್ಕೆಗಳು ಕಾಣಿಸುತ್ತವೆ.

ಇದನ್ನೂ ಓದಿ : Ekyc list ಇಕೆವೈಸಿ ಆಗದಿರುವ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ 2025

ಅದರಲ್ಲಿ ನೀವು ಮೊಬೈಲ್ ಸಂಖ್ಯೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊಬೈಲ್ ನಂಬರ್ ನಮೂದಿಸಬೇಕು ನಂತರ Fetch / ಪಡೆಯಿರಿ. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

Bara parihara 1st installment amount credited ಹಣ ಸಂದಾಯದ ವಿವರಗಳು Payment Details

ಕ್ರಮ ಸಂಖ್ಯೆ, ಜಿಲ್ಲೆಯ ಹೆಸರು, ಬ್ಯಾಂಕಿನ ಹೆಸರು, ಮೊತ್ತ, ಖಾತೆದಾರನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯದ ಸ್ಥಿತಿ, ಸಂದಾಯವಾದ ದಿನಾಂಕ, ಸಂದಾಯ ವಿಪತ್ತಿನ ರೀತಿ, ಸಂದಾಯ ಕಾಲ ವರ್ಷ ಎಲ್ಲವೂ ಮಾಹಿತಿ ಇರುತ್ತದೆ. ಇನ್ನೂ ಜಮೆಯಾಗಿಲ್ಲವಾದರೆ ಅಲ್ಲಿ No Data Found ಎಂಬ ಮಾಹಿತಿ ಕಾಣಿಸುತ್ತದೆ.

Bara parihara 1st installment amount credited

Bara parihara 1st installment amount credited ಪರಿಹಾರ ನಮೂದಿಸಿದ ವಿವರಗಳು

ಅಲ್ಲಿ ಕ್ರಮ ಸಂಖ್ಯೆ, ಆಧಾರ್ ನಂಬರ್ ಕೊನೆಯ ನಾಲ್ಕು ನಂಬರ್ ಗಳು, ಜಿಲ್ಲೆ, ತಾಲೂಕು, ಮುಧೋ ನಿಮ್ಮ ಊರು ಕಾಣಿಸುತ್ತದೆ.ಇದಾದ ನಂತರ ನಿಮ್ಮ ಸರ್ವೆ ನಂಬರ್ ಕಾಣಿಸುತ್ತದೆ. ಇದಾದ ನಂತರ ನೀವು ಯಾವ ಬೆಳೆ ಹಾಕಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ. ಎಷ್ಟು ಎಕೆ ಜಮೀನು ಇದೆ ಎಂಬ ಮಾಹಿತಿ ಕಾಣಿಸುತ್ತದೆ.

Bara parihara 1st installment amount credited

Leave a Comment